ಅಭಿಪ್ರಾಯ / ಸಲಹೆಗಳು

ಇಲಾಖೆಯ ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳ ವಿವರ

ಕ್ರಮ ಸಂ. ಶಾಖೆ   ಸರ್ಕಾರಿ ಆದೇಶ ಮತ್ತು ಮಾರ್ಗಸೂಚಿ ಕಡತದ ಮೂಲ ಗಾತ್ರ ವೀಕ್ಷಿಸಿ/ಡೌನಲೋಡ್
 01. ಐಸಿಡಿಎಸ್‌ ವಿಭಾಗ ಪೋಷಣ್‌ ಅಭಿಯಾನ್‌  ಯೋಜನೆ,ಎನ್.ಪಿ.ಎಸ್‌, ಮಾತೃಪೂರ್ಣ ಯೋಜನೆ,ಕ್ಷೀರಭಾಗ್ಯ ಯೋಜನೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ತೀವ್ರ ಸ್ವರೂಪ ಕಾಯಿಲೆಗೆ ನೀಡುವ ಪರಿಹಾರ,ಮರಣ ಪರಿಹಾರ. ಕರ್ನಾಟಕ ಸರ್ಕಾರ  11.21MB   ವೀಕ್ಷಿಸಿ/ಡೌನಲೋಡ್
02. ಸ್ರ್ತೀಶಕ್ತಿ ವಿಭಾಗ ಸ್ತ್ರೀಶಕ್ತಿ ಯೋಜನೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ,ಸವಿರುಚಿ ಸಂಚಾರಿ ಕ್ಯಾಂಟೀನ್‌ ಮಾರ್ಗಸೂಚಿ,ಜಿಲ್ಲಾ ಸ್ರ್ತೀ ಒಕ್ಕೂಟಗಳ ರಚಿಸಿರುವ, ಸ್ರ್ತೀಶಕ್ತಿ ಗುಂಪುಗಳು/ಗೊಂಚಲು/ಒಕ್ಕೂಟಗಳ ಕಾರ್ಯನಿರ್ವಹಿಸುವ ಕುರಿತು, ಗೃಹ ಲಕ್ಷ್ಮೀ ಯೋಜನೆ ಆಡಳಿತಾತ್ಮಕ ಮಂಜೂರಾತಿ ಮತ್ತು ಮಾರ್ಗಸೂಚಿ ಕರ್ನಾಟಕ ಸರ್ಕಾರ  4.67MB   ವೀಕ್ಷಿಸಿ/ಡೌನಲೋಡ್
03. ಮಕ್ಕಳ ಕಲ್ಯಾಣ ವಿಭಾಗ ಶಿಶುಪಾಲನಾ ಕೇಂದ್ರದ ಆಡಳಿತ ಸ್ಪೂರ್ತಿ, ಮಾರ್ಗಸೂಚಿ, ನಾರಿಶಕ್ತಿ ಪುರಸ್ಕಾರ ಹಾಗೂ ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮಂಜೂರಾತಿ ಸಮಿತಿ, ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಣೆ ತಡೆ, ಬಾಲ್ಯ ವಿವಾಹ ನಿಷೇಧ ಹಾಗೂ ಸಮಗ್ರ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಸಲಹಾ ಸಮಿತಿ , ಗ್ರಾಮ ಪಂಚಾಯತ್ ಮಟ್ಟದ ಸಮಿತಿ, ಕಮಲು ಸಮಿತಿ, ಭಾಗ್ಯ ಲಕ್ಮ್ಲೀ  ಯೋಜನೆಯ ಆಡಳಿತ ಮಂಜೂರಾತಿ, ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಯೋಜನೆ ಮಾರ್ಗಸೂಚಿಗಳು, ಆದೇಶ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ, ಬಾಲಕಿಯರ ಹಾಸ್ಟೆಲ್, ಜಿಲ್ಲಾ ಮಟ್ಟದ ಸಮಿತಿ ರಚನೆ. ಕರ್ನಾಟಕ ಸರ್ಕಾರ   28.92MB   ವೀಕ್ಷಿಸಿ/ಡೌನಲೋಡ್
04. ಮಹಿಳಾ ಕಲ್ಯಾಣ ವಿಭಾಗ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಮಾರ್ಗಸೂಚಿ,ಉದ್ಯೋಗಸ್ಥ ಮಹಿಳಾ ವಸತಿ ಗೃಹದ ಪರಿಶೀಲನಾ ಸಮಿತಿ,ಒನ್‌ ಸ್ಟಾಪ್‌ ಸೆಂಟರ್‌ ಟಾಸ್ಕ್‌ ಫೋರ್ಸ್‌ ಸಮಿತಿ,ಸಾಂತ್ವನ, ಮಿಷನ್‌ ಶಕ್ತಿ ರಾಜ್ಯ ಮಟ್ಟದ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸಮಿತಿ,ಸ್ವಾದರ್‌ ಯೋಜನೆ ಆಡಳಿತಾತ್ಮಕ ಮಂಜೂರಾತಿ. ಕರ್ನಾಟಕ ಸರ್ಕಾರ   30.20MB   ವೀಕ್ಷಿಸಿ/ಡೌನಲೋಡ್
05. ಸುಧಾರಣೆ ಸಂಸ್ಥೆಗಳ ವಿಭಾಗ ಪರಿವೀಕ್ಷಾಣಧಿ ನಿಯಮದ ಆಡಳಿತಾತ್ಮಕ ಅನುಮೋದನೆ, ಸುಧಾರಣಾ ಸಂಸ್ಥೆಗಳ ವ್ಯವಸ್ಥಾಪಕ ಸಮಿತಿ ರಚನೆ,  ಕರ್ನಾಟಕ ಸರ್ಕಾರ   5.70MB   ವೀಕ್ಷಿಸಿ/ಡೌನಲೋಡ್ 
06. ಬಾಲ್ಯ ವಿವಾಹ ನಿಷ್ಠೇದ ಕೋಶ ವಿಭಾಗ

ಸ್ಪೂರ್ತಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ, ಕ್ರಿಯಾ ಯೋಜನೆ,ಬಾಲ್ಯ ವಿವಾಹ ನಿಷೇದ ಕಾಯ್ದೆ ಕ್ರಮಬದ್ಧ ವಿಧಾನ, ಸಮನ್ವಯ ಮತ್ತು ಪರಿಶೀಲನಾ ಸಮಿತಿ,ಕೋಶ ಸ್ಥಾಪನೆ ವಿವರ

 
ಕರ್ನಾಟಕ ಸರ್ಕಾರ   18.49MB  ವೀಕ್ಷಿಸಿ/ಡೌನಲೋಡ್

ಇತ್ತೀಚಿನ ನವೀಕರಣ​ : 05-09-2023 01:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080